Meaning : ಬೇರೆ-ಬೇರೆ ಬಣ್ಣಗಳ ಚಿತ್ತಾರಗಳುಳ್ಳ
Example :
ಅವನು ರಂಗುರಂಗಿನ ನವಿಲೊಂದನ್ನು ತನ್ನ ಮನೆಯಲ್ಲಿ ಸಾಕಿಕೊಂಡಿದ್ದಾನೆ.
Synonyms : ರಂಗುರಂಗಿನ, ರಂಗುರಂಗಿನಂತ, ರಂಗುರಂಗಿನಂತಹ, ವರ್ಣರಂಜಿತ, ವರ್ಣರಂಜಿತವಾದಂತ, ವರ್ಣರಂಜಿತವಾದಂತಹ
Translation in other languages :