Meaning : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
Example :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
Synonyms : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ
Translation in other languages :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.Meaning : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
Example :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
Synonyms : ಚಿತ್ರಣ, ತಪಶೀಲು, ಪ್ರಶಂಸೆ, ಮಾಹಿತಿ, ವಿವರಣೆ, ಹೇಳಿಕೆ
Translation in other languages :
A graphic or vivid verbal description.
Too often the narrative was interrupted by long word pictures.Meaning : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
Example :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
Synonyms : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ ಮಾಡು, ವರ್ಣಿಸು, ಹೇಳು
Translation in other languages :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate