Copy page URL Share on Twitter Share on WhatsApp Share on Facebook
Get it on Google Play
Meaning of word ವರ್ಜನೆ from ಕನ್ನಡ dictionary with examples, synonyms and antonyms.

ವರ್ಜನೆ   ನಾಮಪದ

Meaning : ಆರೋಗ್ಯದ ದೃಷ್ಟಿಯಿಂದ ನಿಯಮಕ್ಕನುಸಾರವಾಗಿ ಕೆಲವು ಪದಾರ್ಥಾ ತಿನ್ನದಿರುವ ಸ್ಥಿತಿ ಅಥವಾ ಕ್ರಿಯೆ

Example : ಮಧುಮೇಹ ರೋಗದಿಂದ ಬಳಲುತ್ತಿರುವ ರೋಗಿಯು ಸಕ್ಕರೆಯಿಂದ ಮಾಡಿರುವ ಪದಾರ್ಥಗಳನ್ನು ವರ್ಜನೆ ಮಾಡಬೇಕು.


Translation in other languages :

स्वास्थ्य को हानि पहुँचाने वाली गतिविधियों से बचने की क्रिया या खाने-पीने आदि का संयम।

मधुमेह के रोगी को शर्करायुक्त पदार्थों से परहेज़ करना चाहिए।
एहतियात, परहेज, परहेज़

Act or practice of refraining from indulging an appetite.

abstinence