Subscribe
URL of the page has been copied to clipboard.
Meaning : ಯಾವುದೇ ಜಾತಿ ಅಥವಾ ವರ್ಗಕ್ಕೆ ಸೇರಿದವರು
Example : ಅವನು ನಮ್ಮ ಜಾತಿಯ ಹುಡುಗ.
Synonyms : ಕುಲ ಭಾಂದವ, ಕೋಮು, ಜನಾಂಗ, ಜಾತಿಯ
Translation in other languages :हिन्दी English
जो जाति संबंधी हो।
Of or related to genetically distinguished groups of people.
Meaning : ವರ್ಗ ಅಥವಾ ಶ್ರೇಣಿಯ ಅಥವಾ ವರ್ಗ ಅಥವಾ ಶ್ರೇಣಿಗೆ ಸಂಬಂಧಿಸಿದಂತಹ
Example : ಅವರು ಮೇಲ್ ವರ್ಗದ ಜನರಲ್ಲಿ ಒಬ್ಬರು.
Synonyms : ಶ್ರೇಣಿಯ
Translation in other languages :हिन्दी
वर्ग या श्रेणी का या वर्ग अथवा श्रेणी संबंधी।
Install App