Copy page URL Share on Twitter Share on WhatsApp Share on Facebook
Get it on Google Play
Meaning of word ವರಾಂಡ from ಕನ್ನಡ dictionary with examples, synonyms and antonyms.

ವರಾಂಡ   ನಾಮಪದ

Meaning : ಯಾವುದೇ ಭವನ ಅಥವಾ ಬಂಗಲೆಯ ಅಂತರದಲ್ಲಿ ವಾಸ್ತು-ರಚನೆಯ ಪ್ರಕಾರ ಮೂರು ಗೋಡೆಗಳನ್ನು ಮೇಲೆನ ವರೆಗೂ ಕಟ್ಟಿ ಮುಂದಿನ ಗೋಡೆ ಮತ್ತು ತಳ ಭಾಗವನ್ನು ತೆರೆವು ಗೊಳಿಸಿ ಅದರಿಂದ ಬೇರೆ ಕೋಣೆಗಳಿಗೆ ಹೋಗಬಹುದು

Example : ಶ್ಯಾಮ್ ಜಗಲಿ ಮೇಲೆ ಕುಳಿತು ಟೀ ಕುಡಿಯುತ್ತಿದ್ದ

Synonyms : ಕೃಸಾಲೆ, ಜಗಲಿ, ಮೊಗಸಾಲೆ


Translation in other languages :

किसी भवन या मकान के अन्तर्गत वह लम्बी वास्तु-रचना जिसके तीन ओर दीवारें, ऊपर छत और सामनेवाला भाग बिलकुल खुला होता है तथा जिसमें से होकर किसी दूसरे कमरे आदि में प्रवेश करते हैं।

श्याम बरामदे में बैठकर चाय पी रहा है।
ओसारा, चौपाल, दालान, बरांदा, बरामदा, वरंडा, वरांडा

A porch along the outside of a building (sometimes partly enclosed).

gallery, veranda, verandah

Meaning : ಮನೆಯ ಹೊರಭಾಗದ ಕೊಠಡಿಯಲ್ಲಿ ದೊಡ್ಡ ದೊಡ್ಡ ಮನುಷ್ಯರು ಕುಳಿತುಕೊಂಡು ಎಲ್ಲರ ಜೊತೆಗೂಡಿ ಮಾತನಾಡುತ್ತಾರೆ

Example : ವರಾಂಡದಲ್ಲಿ ಅವರು ನಿಮಗಾಗಿ ಕಾಯುತ್ತಿದ್ದಾರೆ.

Synonyms : ವಾಸದ ಕೊಠಡಿ


Translation in other languages :

घर के बाहरी भाग का वह कमरा जहाँ बड़े आदमी बैठते और सब लोगों से मिलते हैं।

अतिथि बैठक में आपका इंतज़ार कर रहे हैं।
दीवान-ख़ाना, दीवान-खाना, दीवानख़ाना, दीवानखाना, बरोठा, बैठक, हाल, हॉल

A room in a private house or establishment where people can sit and talk and relax.

front room, living room, living-room, parlor, parlour, sitting room