Copy page URL Share on Twitter Share on WhatsApp Share on Facebook
Get it on Google Play
Meaning of word ವರದಿಗಾರ from ಕನ್ನಡ dictionary with examples, synonyms and antonyms.

ವರದಿಗಾರ   ನಾಮಪದ

Meaning : ಯಾರೋ ಒಬ್ಬರು ವಿಶೇಷ ಸ್ಥಾನದಿಂದ ಸಮಚಾರ ಬರೆದು ದಿನ ಪತ್ರಿಕೆ, ಪತ್ರಿಕೆ ಮುಂತಾದವುಗಳನ್ನು ಮುದ್ರಿಸಿಲು ಕಳುಹಿಸುವರು ಅಥವಾ ನೇರವಾಗಿ ದೂರದರ್ಶನದ ಮುಂದೆ ವಾರ್ತೆಗಳನ್ನು ಓದುವರು ಅಥವಾ ಕಳುಹಿಸುವರು

Example : ಕುಖ್ಯಾತ ಕಳ್ಳ ವೀರಪ್ಪನನ್ನು ಹೊಡೆದು ಹಾಕಿದರೆಂದು ನಮ್ಮ ವರದಿಗಾರರು ಈಗಷ್ಟೇ ಸಂದೇಶವನ್ನು ರವಾನಿಸಿದ್ದಾರೆ.

Synonyms : ಸುದ್ಧಿಗಾರ


Translation in other languages :

वह जो किसी विशेष स्थान का समाचार लिखकर समाचारपत्र, पत्रिका आदि में छपने के लिए भेजता हो या जो सीधे दूरदर्शन पर समाचार देता हो या भेजता हो।

हमारे संवाददाता ने अभी-अभी संदेश भेजा है कि कुख्यात तस्कर वीरप्पन मारा गया।
अखबारनवीस, अख़बारनवीस, खबरनवीस, खबरी, ख़बरनवीस, ख़बरी, पत्रकार, रिपोर्टर, संवाददाता, सम्वाददाता

A person who investigates and reports or edits news stories.

newsman, newsperson, reporter

Meaning : ಸಮಾಚಾರ ಅಥವಾ ಸುದ್ದಿ ನೀಡುವವ

Example : ಸ್ಥಳೀಯ ಸುದ್ಧಿಗಾರರ ಪ್ರಕಾರ ಈ ಸುದ್ಧಿ ಸತ್ಯ.

Synonyms : ಸುದ್ಧಿಗಾರ


Translation in other languages :

पैसे के बदले में गोपनीय जानकारी या ख़बर देनेवाला व्यक्ति।

ख़बरी अभी तक गन्तव्य स्थल तक पहुँचा नहीं है।
खबरी, ख़बरी, मुखबिर, मुख़बिर

A person who investigates and reports or edits news stories.

newsman, newsperson, reporter

Meaning : ವೃತ್ತಾಂತ ಅಥವಾ ಚಲನ ವಲನಗಳ ಬಗೆಗೆ ವರ್ಣನೆ ಮಾಡುವ ವ್ಯಕ್ತಿ

Example : ಶ್ಯಾಮ್ ಮೋಹನ್ ಒಬ್ಬ ವರಿಷ್ಠ ವರದಿಗಾರರು.

Synonyms : ಸುದ್ದಿಗಾರ


Translation in other languages :

वृतांत या हाल आदि का वर्णन करनेवाला व्यक्ति।

श्याम मोहन जी एक वरिष्ठ वार्ताकार हैं।
वार्ताकार