Subscribe
URL of the page has been copied to clipboard.
Meaning : ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ
Example : ಇದೊಂದು ಕಾಡು ಗಿಡ.
Synonyms : ಅರಣ್ಯ, ಕಾಡು, ಕಾನನ
Translation in other languages :हिन्दी
जंगल में होने या मिलने वाला।
Meaning : ಕೃಷಿಮಾಡಿ ಬೆಳೆಸಿಲ್ಲದ, ನಿಸರ್ಗದ ಸಹಜ ಸ್ಥಿತಿಯಲ್ಲಿರುವ ಕಾಡು
Example : ವನ್ಯ ಪ್ರಾಣಿಗಳು ಇಂದು ಅಳಿವಿನಂಚಿನಲ್ಲಿವೆ.
Synonyms : ಕಾಡು
वन में रहने वाला।
Install App