Meaning : ಕಾಡಿನಲ್ಲಿ ವಾಸಮಾಡುವವನು
Example :
ಒಬ್ಬ ಅರಣ್ಯವಾಸಿ ಮಹಾತ್ಮನು ಇಂದು ನಮ್ಮ ಹಳ್ಳಿಗೆ ಬಂದಿದ್ದಾನೆ.
Synonyms : ಅರಣ್ಯವಾಸಿ, ಅರಣ್ಯವಾಸಿಯಾದ, ಅರಣ್ಯವಾಸಿಯಾದಂತ, ಅರಣ್ಯವಾಸಿಯಾದಂತಹ, ವನವಾಸಿಯಾದ, ವನವಾಸಿಯಾದಂತ, ವನವಾಸಿಯಾದಂತಹ
Translation in other languages :