Copy page URL Share on Twitter Share on WhatsApp Share on Facebook
Get it on Google Play
Meaning of word ವಟು from ಕನ್ನಡ dictionary with examples, synonyms and antonyms.

ವಟು   ನಾಮಪದ

Meaning : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

Example : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

Synonyms : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ಸನ್ಯಾಸಿ


Translation in other languages :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

Meaning : ಉಪನಯನ ಸಂಸ್ಕಾರವಾದ ನಂತರ ಸಮಾವರ್ತನ-ಸಂಸ್ಕಾರದ ವಯಸ್ಸಿನವರೆಗಿನ ಹುಡುಗ

Example : ವಟುವಿಗೆ ಭಿಕ್ಷೆಯಾಗಿ ರೇಶ್ಮೆ ವಸ್ತ್ರ ದೊರೆಯಿತು.


Translation in other languages :

उपनयन संस्कार योग्य होने के बाद से समावर्तन-संस्कार की उम्र तक का लड़का।

बटु को भिक्षा में रेशमी वस्त्र मिला।
बटु, बटुक, वटु, वटुक