Copy page URL Share on Twitter Share on WhatsApp Share on Facebook
Get it on Google Play
Meaning of word ವಟಗುಟ್ಟುವಿಕೆ from ಕನ್ನಡ dictionary with examples, synonyms and antonyms.

Meaning : ಹುಚ್ಚನ ತರಹ ಎಲ್ಲೋ ಹೋಗಿ ವ್ಯರ್ಥವಾಗಿ ಮಾತನಾಡುವುದು

Example : ಅವನಿಗೆ ತುಂಬಾ ಜ್ವರವಿದ್ದ ಕಾರಣ ಕನವರಿಸುತ್ತಿದ್ದ ಅತಿಯಾದ ಜ್ವರವಿದ್ದ ಕಾರಣ ಅವನು ವ್ಯರ್ಥವಾಗಿ ಮಾತನಾಡುತ್ತಿದ್ದನು

Synonyms : ಕನವರಿಸುವುದು, ತಲೆಹರಟೆ, ಪ್ರಲಾಪ, ಬಡಬಡಿಸುವುದು, ವ್ಯರ್ಥ ಮಾತು


Translation in other languages :

पागलों की तरह कही हुई व्यर्थ की बातें।

तीव्र ज्वर से पीड़ित बच्चे के मुख से प्रलाप सुनकर माँ ने चिकित्सक को बुलाया।
अंड-बंड, अकबक, अण्ड-बण्ड, अतिवाद, अनाप-शनाप, अनापशनाप, आँय-बाँय, आँयबाँय, आंय-बांय, आंयबांय, आउबाउ, आकबाक, प्रलाप, बकबक, बकवाद, बकवास

Nonsensical talk or writing.

applesauce, codswallop, folderol, rubbish, trash, tripe, trumpery, wish-wash