Meaning : ಗುಂಯಿ ಗುಟ್ಟುವ ಶಬ್ದ
Example :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
Synonyms : ಗುಂಯಿ ಗುಟ್ಟು, ಬಡಬಡಿಸು
Translation in other languages :
Meaning : ಗುಂಯಿ ಗುಟ್ಟುವ ಶಬ್ದವನ್ನು ಮಾಡು
Example :
ಈ ಕೀಟವು ಗುಂಯಿ ಗುಟ್ಟುತ್ತಿದೆ.
Synonyms : ಗುಂಯಿ ಗುಟ್ಟು, ಬಡಬಡಿಸು
Translation in other languages :
Meaning : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
Example :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
Synonyms : ಬಡಬಡಿಸು, ಬಿರುನುಡಿಗಳನ್ನಾಡು
Translation in other languages :
Meaning : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
Example :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
Synonyms : ಗುಂಯಿ ಗುಟ್ಟು, ಬಡಬಡಿಸು
Translation in other languages :
Meaning : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
Example :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
Synonyms : ಹರಟೆಹೊಡೆ
Translation in other languages :
व्यर्थ बहुत बोलना या बातें करना।
वह दिन भर बकवास करता रहता है।