Copy page URL Share on Twitter Share on WhatsApp Share on Facebook
Get it on Google Play
Meaning of word ವಜ್ರಾಘಾತ from ಕನ್ನಡ dictionary with examples, synonyms and antonyms.

ವಜ್ರಾಘಾತ   ನಾಮಪದ

Meaning : ಆಕಾಶದಲ್ಲಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮಿಂಚು ಬರುವುದು ಅಥವಾ ಮೋಡಗಳು ಘರ್ಷಣೆ ಮಾಡಿದಾಗ ಭೂಮಿಯ ಮೇಲೆ ಸಿಡಿಲು ಬಡಿಯುವ ಕ್ರಿಯೆ

Example : ನೆನ್ನೆ ಬಡಿದ ಸಿಡಿಲಿನಿಂದ ಇಬ್ಬರು ವ್ಯಕ್ತಿ ಗಾಯಗೊಂಡರು

Synonyms : ಪ್ರಬಲವಾದ ಹೊಡೆತ, ವಿದ್ಯುತ್ಪ್ರವಾಹ ಅಶನಿ, ಸಿಡಿಲು ಬಡಿದು


Translation in other languages :

आकाश में बिजली चमकने और बादल गरजने के बाद बिजली के पृथ्वी पर गिरने की क्रिया।

कल हुए वज्रपात में दो व्यक्ति घायल हो गए।
वज्रपात, वज्राघात, विद्युत पात, विद्युत्पात

A discharge of lightning accompanied by thunder.

bolt, bolt of lightning, thunderbolt