Copy page URL Share on Twitter Share on WhatsApp Share on Facebook
Get it on Google Play
Meaning of word ವಜ್ರ from ಕನ್ನಡ dictionary with examples, synonyms and antonyms.

ವಜ್ರ   ನಾಮಪದ

Meaning : ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು

Example : ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು

Synonyms : ರತ್ನ


Translation in other languages :

एक बहुमूल्य रत्न जो चमकीला और बहुत कठोर होता है।

हीरे जड़ित आभूषण बहुत महँगे होते हैं।
अभेद्य, अलमास, अविक, अशिर, आबगीन, कुलिश, वज्र, वज्रसार, वरारक, वराहक, हीर, हीरक, हीरा

A transparent piece of diamond that has been cut and polished and is valued as a precious gem.

diamond

Meaning : ಇಂದ್ರನ ಪ್ರಧಾನ ಅಸ್ತ್ರ ಅಥವಾ ಆಯುಧ

Example : ಇಂದ್ರನು ಬಾಲ ಹನುಮಂತನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು.

Synonyms : ವಜ್ರಾಯುಧ


Translation in other languages :

Indra's thunderbolt.

vajra

Meaning : ನವ ರತ್ನದಲ್ಲಿನ ಒಂದು ರತ್ನ

Example : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

Synonyms : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ರತ್ನ, ವೈಡೂರ್ಯ, ಶೋಣಿತಫಲ, ಸ್ಫಟಿಕ


Translation in other languages :

A transparent deep red variety of corundum. Used as a gemstone and in lasers.

ruby

Meaning : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ

Example : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು

Synonyms : ಮಣಿ, ಮಾಣಿಕ್ಯ, ರತ್ನ


Translation in other languages :

हीरा, पन्ना, मोती आदि रत्न समूह।

राजमुकुट में जवाहिरात जड़े हैं।
जवाहरात, जवाहिरात

A precious or semiprecious stone incorporated into a piece of jewelry.

gem, jewel, precious stone

Meaning : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

Example : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.

Synonyms : ಮಣಿ, ಮಾಣಿಕ್ಯ, ರತ್ನ


Translation in other languages :

बहुमूल्य चमकीले खनिज पदार्थ जो आभूषणों आदि में जड़े जाते हैं।

हीरा, पन्ना, मोती आदि रत्न हैं।
अब्धिसार, अर्णव, जवाहर, जवाहिर, जौहर, नग, नगीना, रतन, रत्न, रेजा

A precious or semiprecious stone incorporated into a piece of jewelry.

gem, jewel, precious stone