Subscribe
URL of the page has been copied to clipboard.
Meaning : ಹೆಂಗಸಿನ ಮೊಲೆ
Example : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
Synonyms : ಎದೆ, ಕುಚ, ಮೊಲೆ, ಸ್ತನ
Translation in other languages :हिन्दी English
स्त्री का स्तन।
Either of two soft fleshy milk-secreting glandular organs on the chest of a woman.
Meaning : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು
Example : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು
Synonyms : ಎದೆ, ಎದೆಗುಂಡಿಗೆ, ವಕ್ಷ-ಸ್ಥಳ, ವಕ್ಷಸ್ಥಳ
शरीर का वह भाग जो पेट और गरदन के बीच स्थित होता है।
The part of the human torso between the neck and the diaphragm or the corresponding part in other vertebrates.
Meaning : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
Example : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
Install App