Meaning : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ
Example :
ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.
Synonyms : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದಂತ, ವಕ್ರವಾದಂತಹ
Translation in other languages :
Difficult to analyze or understand.
A complicated problem.Meaning : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ
Example :
ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.
Synonyms : ವಕ್ರವಾಗಿ, ವಕ್ರವಾದಂತ, ವಕ್ರವಾದಂತಹ
Translation in other languages :
Meaning : ಮಧ್ಯದಲ್ಲಿ ತಿರುವುಮುರುವುಗಳನ್ನು ಹೊಂದಿರುವ ರಸ್ತೆ
Example :
ಈ ದೇವಾಲಯಕ್ಕೆ ಹೋಗುವ ರಸ್ತೆ ಕುಮಾರ್ಗವಾಗಿದೆ.
Synonyms : ಕುಮಾರ್ಗವಾದ, ಕುಮಾರ್ಗವಾದಂತ, ಕುಮಾರ್ಗವಾದಂತಹ, ತಿರುವುಗಳ್ಳುಳ್ಳ, ತಿರುವುಗಳ್ಳುಳ್ಳಂತ, ತಿರುವುಗಳ್ಳುಳ್ಳಂತಹ, ವಕ್ರವಾದಂತ, ವಕ್ರವಾದಂತಹ, ಸೊಟ್ಟಂಪಟ್ಟ, ಸೊಟ್ಟಂಪಟ್ಟವಾದ, ಸೊಟ್ಟಂಪಟ್ಟವಾದಂತ, ಸೊಟ್ಟಂಪಟ್ಟವಾದಂತಹ
Translation in other languages :
जो बीच में इधर-उधर झुका या घूमा हो।
इस मन्दिर पर जाने का रास्ता घुमावदार है।Meaning : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ
Example :
ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.
Synonyms : ಓರೆಯಾದ, ಓರೆಯಾದಂತ, ಓರೆಯಾದಂತಹ, ವಕ್ರವಾದಂತ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ
Translation in other languages :
Meaning : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ
Example :
ಹಾವು ವಕ್ರವಾಗಿ ಹರಿದಾಡುತ್ತದೆ.
Synonyms : ವಕ್ರವಾಗಿ, ವಕ್ರವಾದಂತ, ವಕ್ರವಾದಂತಹ
Translation in other languages :