Copy page URL Share on Twitter Share on WhatsApp Share on Facebook
Get it on Google Play
Meaning of word ವಂಚಿಸು from ಕನ್ನಡ dictionary with examples, synonyms and antonyms.

ವಂಚಿಸು   ಕ್ರಿಯಾಪದ

Meaning : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

Example : ಅವನು ಜನರನ್ನು ವಂಚಿಸುತ್ತಾನೆ.

Synonyms : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ಸುಲಿದುಕೊಳ್ಳು


Translation in other languages :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

Meaning : ಯಾರದ್ದಾದರು ಮಾತು, ಕಥೆ ಮೊದಲಾದವುಗಳನ್ನು ಅಸತ್ಯವೆಂದು ಹೇಳುವುದು

Example : ಅವನು ನನ್ನ ಮಾತನ್ನು ಸುಳ್ಳೆಂದು ಹೇಳಿದನು.

Synonyms : ಸುಳ್ಳು ಹೇಳಿ ಮೋಸಮಾಡು, ಸುಳ್ಳೆಂದು ಹೇಳು


Translation in other languages :

किसी के बात,कथन आदि को असत्य कहना।

उसने मेरी बात को झुठला दिया।
झुठलाना

Make false by mutilation or addition. As of a message or story.

distort, falsify, garble, warp

Meaning : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು

Example : ಅವನು ನನಗೆ ಮೋಸಮಾಡಿದ

Synonyms : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ಮೋಸಮಾಡು


Translation in other languages :

Be false to. Be dishonest with.

cozen, deceive, delude, lead on