Meaning : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು
Example :
ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.
Synonyms : ದೊರೆಯದ, ದೊರೆಯದಂತ, ದೊರೆಯದಂತಹ, ವಂಚಿತ, ವಂಚಿತವಾದಂತ, ವಂಚಿತವಾದಂತಹ, ಸಿಗದ, ಸಿಗದಂತ, ಸಿಗದಂತಹ
Translation in other languages :
Marked by deprivation especially of the necessities of life or healthful environmental influences.
A childhood that was unhappy and deprived, the family living off charity.