Meaning : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ
Example :
ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು
Synonyms : ಆಶಾಡಬೂತಿ, ಕಪಟಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವೇಶದಾರಿ
Translation in other languages :
Meaning : ಮೋಸ ಮಾಡುವ ವ್ಯಕ್ತಿ
Example :
ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
Synonyms : ಕಪಟಿ, ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚನೆಗಾರ, ಸಂಚುಗಾರ
Translation in other languages :
धोखा देनेवाला व्यक्ति।
आधुनिक युग में धोखेबाजों की कमी नहीं है।Meaning : ದೃಷ್ಟಿಯಿಂದ ತಪ್ಪಿಸಿಕೊಂಡು ಯಾವುದೋ ಒಂದು ವಸ್ತುವನ್ನು ಕದ್ದುಕೊಂಡು ಹೋಗುವುದು
Example :
ಜಾತ್ರೆಯಲ್ಲಿ ಜನರು ಒಬ್ಬ ಕಳ್ಳನನ್ನು ಹಿಡಿದು ಹಾಕಿದರು.
Translation in other languages :