Meaning : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ
Example :
ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.
Synonyms : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ
Translation in other languages :
Meaning : ಯಾರೋ ಒಬ್ಬರಿಗೆ ಸ್ವಾದಿಷ್ಟ ತಿಂಡಿಗಳನ್ನು ತಿನ್ನುವ ಚಟವಿರುವ
Example :
ನಾಲಿಗೆ ರುಚಿಯುಳ್ಳ ವ್ಯಕ್ತಿಗಳು ತಿನ್ನಲು ಬಹಷ್ಟು ಸಮಯವನ್ನು ವ್ಯಯಮಾಡುವರು.
Synonyms : ಆಶೆಬುರುಕ, ನಾಲಿಗೆ ರುಚಿಯುಳ್ಳವ
Translation in other languages :
जिसे स्वादिष्ट चीज़ खाने का व्यसन हो।
खाने के पीछे इतना समय देना आप जैसे चटोरे व्यक्ति के लिए ही संभव है।Given to excess in consumption of especially food or drink.
Over-fed women and their gluttonous husbands.Meaning : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ
Example :
ಅವನೊಬ್ಬ ದುರಾಸೆಯ ಮನುಷ್ಯ.
Translation in other languages :
Immoderately desirous of acquiring e.g. wealth.
They are avaricious and will do anything for money.Meaning : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ
Example :
ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.
Synonyms : ಕೃಪಣ, ಜುಗ್ಗಾತಿಜುಗ್ಗ, ಜುಪುಣಾತಿಜುಪುಣ
Translation in other languages :
जो बहुत ही कंजूस हो।
सेठ धनीराम मक्खीचूस है, एक पैसा भी खर्च करना नहीं चाहता।