Subscribe
URL of the page has been copied to clipboard.
Meaning : ಧೂಪ ಮೊದಲಾದ ಸುಗಂಧ ಭರಿತವಾದ ಬತ್ತಿಯನ್ನು ಹಚ್ಚುವುದರಿಂದ ಸುಗಂದಭರಿತವಾದ ಸುವಾಸನೆಹೊಗೆಯು ಹೊರಬರುತ್ತದೆ
Example : ಅವರು ದೇವಾಲಯದಲ್ಲಿ ಧೂಪಬತ್ತಿಯನ್ನು ಹಚ್ಚಿದರು.
Synonyms : ಧೂಪ, ಧೂಪಬತ್ತಿ
Translation in other languages :हिन्दी English
धूप आदि सुगंधित मसालों से बनी हुई वह बत्ती जिसे जलाने से सुगंधित धुआँ निकलता है।
A substance that produces a fragrant odor when burned.
Install App