Meaning : ಬೀದಿ ಬದಿಯಲ್ಲಿ ಕಂಬಗಳನ್ನು ನೆಟ್ಟು ಅದಕ್ಕೆ ಬಲ್ಬ್ ಅಳವಡಿಸಿ ವಿದ್ಯುನ ಸಾಹಯದಿಂದ ಬೆಳಕು ಬರುವಂತೆ ಮಾಡುವುದು
Example :
ಅವರಿಬ್ಬರು ಬೀದಿ ಬದಿಯ ಲೈಟ್ ಕಂಬದ ಕೆಳಗೆ ನಿಂತು ಮಾತುಕಥೆಯಾಡುತ್ತಿದ್ದರು.
Translation in other languages :
वह बाहरी खंभा आदि जिस पर कोई बल्ब आदि लगा हो।
वे दोनों सड़क के किनारे लगे बिजली के खंभे के नीचे खड़े होकर बात-चीत कर रहे हैं।A metal post supporting an outdoor lamp (such as a streetlight).
lamppost