Subscribe
URL of the page has been copied to clipboard.
Meaning : ಸಾಸಿವೆ, ಎಳ್ಳು, ಸುಗಂಧಿತ ಪದಾರ್ಥ ಮುಂತಾದವುಗಳಿಂದ ಮಾಡಿದ ಲೇಪನವನ್ನು ಶರೀರದ ಮೇಲೆ ಲೇಪಿಸಲು ಬಳಸುವರು
Example : ಸ್ನಾನದ ಮೊದಲು ಲೇಪನ ಅಥವಾ ತೈಲವನ್ನು ಹಚ್ಚಿಕೊಳ್ಳುವುದರಿಂದ ತ್ವಚೆ ಕಾಂತಿಯುವಾಗಿ ಹೊಳೆಯುವುದು.
Translation in other languages :हिन्दी
शरीर पर मलने के लिए सरसों, तिल, चिरौंजी या सुगंधित पदार्थों आदि का बनाया हुआ लेप।
Install App