Copy page URL Share on Twitter Share on WhatsApp Share on Facebook
Get it on Google Play
Meaning of word ಲೇಖನ from ಕನ್ನಡ dictionary with examples, synonyms and antonyms.

ಲೇಖನ   ನಾಮಪದ

Meaning : ಬರೆಯುವ ಕ್ರಿಯೆ

Example : ಸೀತಾಳ ಲೇಖನಕ್ಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು


Translation in other languages :

लिखने की क्रिया या भाव।

सीता को लेखन प्रतियोगिता में पहला स्थान मिला है।
आलेखन, क़िताबत, लिपि, लिपिबद्ध करना, लेखन

The activity of putting something in written form.

She did the thinking while he did the writing.
committal to writing, writing

Meaning : ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು

Example : ಇದರಲ್ಲಿ ಒಂದು ಪೆನ್ನು ಕಳೆದುಹೋಗಿದೆ.

Synonyms : ಪೆನ್ನು


Translation in other languages :

बही-खाते आदि में लिखा जाने वाला कोई मद।

इसमें एक क़लम छूट गई है।
कलम, क़लम

Meaning : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

Example : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

Synonyms : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲಿಪಿ, ಸಂಗತಿ


Translation in other languages :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

Meaning : ಬರೆದಿರುವಂತಹ ವಸ್ತು

Example : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

Synonyms : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲಿಪಿ


Translation in other languages :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

Meaning : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

Example : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

Synonyms : ಕುಂಚ, ಪೆನ್ನು, ಲೆಕ್ಕಣಿಕೆ, ಲೇಖನಿ


Translation in other languages :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

Meaning : ಬರೆದಿರುವ ಅಕ್ಷರ

Example : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

Synonyms : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲಿಪಿ