Meaning : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು
Example :
ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.
Synonyms : ಅಂದಾಜು, ಅನುಮಾನ, ಊಹೆ
Translation in other languages :
राशियों, संख्याओं आदि के संबंध में किया जाने वाला अनुमान।
मेरे लेखा से इस मकान की मररम्मत कराने में पाँच लाख लगेंगे।