Subscribe
URL of the page has been copied to clipboard.
Meaning : ಮಸಿ ದೌತಿಗಳನ್ನು ಇಡುವ ಪೆಟ್ಟಿಗೆ
Example : ಅವನು ಲೆಕ್ಕಣಿಕೆಯಲ್ಲಿ ಮಸಿ ಅದ್ದಿಕೊಂಡು ಪತ್ರ ಬರೆದನು.
Translation in other languages :हिन्दी
कलम रखने का पात्र।
Meaning : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ
Example : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ
Synonyms : ಕುಂಚ, ಪೆನ್ನು, ಲೇಖನ, ಲೇಖನಿ
Translation in other languages :हिन्दी English
स्याही के संयोग से कागज़ आदि पर लिखने का उपकरण।
A writing implement with a point from which ink flows.
Meaning : ಮರದಿಂದ ಮಾಡಿರುವಂತಹ ಆ ಲೇಖನ ಉಪಕರಣವನ್ನು ಶಾಯಿಯಲ್ಲಿ ಅದ್ದಿ ಬರೆಯಲಾಗುತ್ತದೆ
Example : ವಿದ್ಯಾರ್ಥಿಗಳು ಲೆಕ್ಕಣಿಕೆಯಿಂದ ಬರೆಯುತ್ತಿದ್ದಾರೆ.
लकड़ी आदि का बना वह लेखन उपकरण जिसे स्याही में डुबा-डुबाकर लिखा जाता है।
Install App