Copy page URL Share on Twitter Share on WhatsApp Share on Facebook
Get it on Google Play
Meaning of word ಲೆಕ್ಕ-ಹಾಕಿಸು from ಕನ್ನಡ dictionary with examples, synonyms and antonyms.

ಲೆಕ್ಕ-ಹಾಕಿಸು   ಕ್ರಿಯಾಪದ

Meaning : ಎಣಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಅಥವಾ ಯಾರೋ ಒಬ್ಬರನ್ನು ಎಣಿಸುವಂತೆ ಮಾಡುವ ಪ್ರಕ್ರಿಯೆ

Example : ಮಂಗಳಾ ತನ್ನ ಹಣವನ್ನು ಆಶಾಳ ಕೈಯಿಂದ ಎಣಿಸುತ್ತಿದ್ದಾಳೆ.

Synonyms : ಎಣಿಸು, ಲೆಕ್ಕ ಮಾಡಿಸು, ಲೆಕ್ಕ ಹಾಕಿಸು


Translation in other languages :

गिनने का काम दूसरे से कराना या किसी को गिनने में प्रवृत्त करना।

मंगला ने अपने पैसे बबलू से गिनवाए।
अनगाना, गिनवाना, गिनाना