Meaning : ಎಣಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಅಥವಾ ಯಾರೋ ಒಬ್ಬರನ್ನು ಎಣಿಸುವಂತೆ ಮಾಡುವ ಪ್ರಕ್ರಿಯೆ
Example :
ಮಂಗಳಾ ತನ್ನ ಹಣವನ್ನು ಆಶಾಳ ಕೈಯಿಂದ ಎಣಿಸುತ್ತಿದ್ದಾಳೆ.
Synonyms : ಎಣಿಸು, ಲೆಕ್ಕ ಮಾಡಿಸು, ಲೆಕ್ಕ-ಹಾಕಿಸು
Translation in other languages :