Meaning : ಆ ಶಾಸ್ತ್ರದಲ್ಲಿ ಸಂಖ್ಯೆ, ಪರಿಮಾಣ ಮೊದಲಾದವಗಳನ್ನು ನಿಶ್ಚಿತಗೊಳಿಸುವ ಉಪಯೋಗಗಳ ವಿಚಾರವಿರುತ್ತದೆ
Example :
ರಾಮಾನುಜಂ ಗಣಿತಶಾಸ್ತ್ರದ ಪ್ರಸಿದ್ಧ ವಿಜ್ಞಾನಿಜ್ಞಾನಿ.
Synonyms : ಗಣಿತ, ಗಣಿತಶಾಸ್ತ್ರ, ಲೆಕ್ಕಶಾಸ್ತ್ರ
Translation in other languages :
वह शास्त्र जिसमें संख्या, परिमाण आदि निश्चित करने के उपायों का विचार होता है।
रामानुजम् गणितशास्त्र के सुप्रसिद्ध ज्ञाता थे।A science (or group of related sciences) dealing with the logic of quantity and shape and arrangement.
math, mathematics, mathsMeaning : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ
Example :
ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.
Translation in other languages :
Meaning : ಅಂಕಿಗಳನ್ನು ಕೂಡುವ-ಕಳೆಯುವ, ಗುಣಕಾರ-ಭಾಗಕಾರ ಮಾಡುವ ವಿದ್ಯೆಯನ್ನು ತೋರಿಸಿಕೊಡುವರು
Example :
ಅವನು ಅಂಕಗಣಿತದಲ್ಲಿ ನಿಪುಣನಾಗಿದ್ದಾನೆ
Synonyms : ಅಂಕ ವಿದ್ಯಾ, ಅಂಕ-ಗಣಿತ, ಅಂಕ-ವಿದ್ಯಾ, ಅಂಕ-ಶಾಸ್ತ್ರ ಅಂಕ ಗಣಿತ, ಅಂಕಗಣಿತ, ಅಂಕವಿದ್ಯಾ, ಅಂಕಶಾಸ್ತ್ರ
Translation in other languages :
वह विद्या जिसमें संख्याओं के जोड़ने-घटाने, गुणा-भाग आदि की विधि बतलायी जाती है।
वह अंकगणित में निपुण है।The branch of pure mathematics dealing with the theory of numerical calculations.
arithmeticMeaning : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
Example :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
Synonyms : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ
Translation in other languages :