Subscribe
URL of the page has been copied to clipboard.
Meaning : ಲೂಟಿ ಅಥವಾ ಕಳ್ಳತನ ಮಾಡುವವನು
Example : ಗುಂಪು-ಘರ್ಷಣೆಯಲ್ಲಿ ಪೋಲೀಸರು ಒಬ್ಬ ದರೋಡೆಕೋರನನ್ನು ಸಾಯಿಸಿದರು.
Synonyms : ಕಳ್ಳ, ದರೋಡೆಕಾರ, ಸುಲಿಗೆಕಾರ
Translation in other languages :हिन्दी English
वह जो डाका डालता हो।
A thief who steals from someone by threatening violence.
Meaning : ಜನರನ್ನು ಸುಲಿಗೆ ಮಾಡುವ ವೃತ್ತಿಯನ್ನುಳ್ಳವ
Example : ಕೊಳ್ಳೆಗಾರನು ಬಸ್ಸಿನಲ್ಲಿದ್ದ ಎಲ್ಲರನ್ನೂ ಕೊಳ್ಳೆ ಹೊಡೆದ.
Synonyms : ಕೊಳ್ಳೆಗಾರ, ದಾಳಿಗಾರ, ಸುಲಿಗೆ ಮಾಡುವವ, ಸೂರೆ ಹೊಡೆಯುವ
वह जिसका पेशा ही लूटना हो या जो लोगों को लूटता हो।
Someone who attacks in search of booty.
Install App