Copy page URL Share on Twitter Share on WhatsApp Share on Facebook
Get it on Google Play
Meaning of word ಲಿಪಿ from ಕನ್ನಡ dictionary with examples, synonyms and antonyms.

ಲಿಪಿ   ನಾಮಪದ

Meaning : ಭಾಷೆಯನ್ನು ಬರಹಕ್ಕಿಳಿಸುವಾಗ ಬಳಸಲಾಗುವ ಸಾಂಕೇತಿಕ ಚಿಹ್ನೆಗಳ ಸಮೂಹ

Example : ಹಿಂದಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

Synonyms : ಬರಹ


Translation in other languages :

चिह्नों द्वारा ध्वनि या आशय को लिखित रूप में व्यक्त करने की विशिष्ट पद्धति।

हिन्दी देवनागरी लिपि में लिखी जाती है।
लिपि, लिबि

A particular orthography or writing system.

script

Meaning : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

Example : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

Synonyms : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲೇಖನ, ಸಂಗತಿ


Translation in other languages :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

Meaning : ಬರೆದಿರುವಂತಹ ವಸ್ತು

Example : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

Synonyms : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲೇಖನ


Translation in other languages :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

Meaning : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ

Example : ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.

Synonyms : ಅಕ್ಷರ, ಬರೆಹ, ವರ್ಣ


Translation in other languages :

वर्णमाला का कोई स्वर या व्यंजन वर्ण।

अ, आ, क, ख, आदि अक्षर हैं।
अक्षर, अर्ण, आखर, लिपि, वर्ण, हरफ, हरफ़, हर्फ, हर्फ़

The conventional characters of the alphabet used to represent speech.

His grandmother taught him his letters.
alphabetic character, letter, letter of the alphabet

Meaning : ಬರೆದಿರುವ ಅಕ್ಷರ

Example : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

Synonyms : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲೇಖನ

Meaning : ಅಕ್ಷರ ಮತ್ತು ವರ್ಣಗಳ ಚಿಹ್ನೆ

Example : ಈ ಕಲ್ಲಿನ ಮೇಲೆ ಬ್ರಾಹ್ಮಿ ಲಿಪಿಯನ್ನು ಬಳಸಿ ಏನನ್ನು ಬರೆದಿದ್ದಾರೆ


Translation in other languages :

अक्षरों या वर्णों के चिह्न।

इस पत्थर पर ब्राह्मी लिपि में कुछ लिखा हुआ है।
लिपि, लिबि

A particular orthography or writing system.

script