Meaning : ಲಿಟ್ ಮಸ್ ಹಾಕಿ ಒಣಗಿಸಿದ ಕಾಗದ
Example :
ಲಿಟ್ ಮಸ್ ಕಾಗದದ ಮೇಲೆ ಹುಳಿ ಬಿದ್ದಾಗ ಅದರ ಬಣ್ಣ ನೀಲಿಯಿಂದ ಕೆಂಪು ಬಣ್ಣಕ್ಕೆ ತಿರುಗುವುದು.
Synonyms : ಲಿಟ್ ಮಸ್ ಕಾಗದ
Translation in other languages :
लिटमस का मिश्रण डालकर सुखाया हुआ कागज।
अम्ल में नीला लिटमस लाल होता है।