Meaning : ವ್ಯಾಕರಣದಲ್ಲಿ ಪ್ರಯೋಗವಾಗುವ ತತ್ವದಿಂದ ಪುರುಷ ಮತ್ತು ಸ್ತ್ರೀ ಇವುಗಳ ಬೇದ ತಿಳಿಯುವುದು
Example :
ಹಿಂದಿಯಲ್ಲಿ ಎರಡು ಲಿಂಗಗಳು ಇದೆ ಆದರೆ ಸಂಸ್ಕೃತದಲ್ಲಿ ಮೂರು ಇದೆ.
Translation in other languages :
व्याकरण में प्रयुक्त वह तत्व जिससे पुरुष और स्त्री के भेद का पता चलता है।
हिंदी में दो लिंग हैं जबकि संस्कृत में तीन।A grammatical category in inflected languages governing the agreement between nouns and pronouns and adjectives. In some languages it is quite arbitrary but in Indo-European languages it is usually based on sex or animateness.
gender, grammatical genderMeaning : ಶಿವ ಅಥವಾ ಮಹೇಶ್ವರನ ಗೋಲಾಕಾಲದ ಉಂಡೆ ಅದನ್ನು ಪೂಜೆ ಮಾಡುವರು
Example :
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುತ್ತಾ ಬಂದಿರುವರು
Translation in other languages :
The Hindu phallic symbol of Siva.
lingam