Meaning : ಸ್ತ್ರೀಯರ ಒಂದು ನೃತ್ಯ ಇದರಲ್ಲಿ ಕೋಮಲವಾದ ಅಂಗಗಳ ವಿವಿಧ ಭಂಗಿಗಳ ಮಧುರ ಭಾವಗಳನ್ನು ಪ್ರದರ್ಶನ ಹಾಗೂ ಶೃಂಗಾರ ರಸಗಳನ್ನು ಉಧೀಪ್ತ ಮಾಡುವ ಮತ್ತು ಈ ನೃತ್ಯದಲ್ಲಿ ಹಾಡು ಮತ್ತು ವಾದ್ಯಗಳ ಮಿಲನವನ್ನು ನೋಡಬಹುದು
Example :
ಲಾಸ್ಯ ನೃತ್ಯವನ್ನು ನೋಡಿ ನನಗೆ ಸಂತೋಷವಾಯಿತು.
Synonyms : ಲಾಸ್ಯ, ಲಾಸ್ಯ ನೃತ್ಯ
Translation in other languages :
स्त्रियों का नृत्य जिसमें कोमल अंग भंगिमाओं के द्वारा मधुर भावों का प्रदर्शन होता है तथा जो श्रृंगार आदि कोमल रसों को उद्दीप्त करता है और इसमें गायन तथा वादन दोनों का योग रहता है।
लास्य देखकर मन प्रसन्न हो गया।Taking a series of rhythmical steps (and movements) in time to music.
dance, dancing, saltation, terpsichore