Meaning : ತುಂಬಾ ಸುಂದರಿ (ಸ್ತ್ರೀ)
Example :
ಲಾವಣ್ಯವತಿಯಾದ ಆ ಹುಡುಗಿಗೆ ಒಳ್ಳೆಯ ಗುಣ ಕೂಡ ಇದೆ.
Synonyms : ರೂಪಸಿಯಾದ, ಲಾವಣ್ಯವತಿ, ಲಾವಣ್ಯವತಿಯಾದಂತ, ಲಾವಣ್ಯವತಿಯಾದಂತಹ, ಸೌಂದರ್ಯವತಿಯಾದ, ಸೌಂದರ್ಯವತಿಯಾದಂತಹ, ಸೌಂರ್ದಯವತಿ
Translation in other languages :