Meaning : ಒಂದು ಪ್ರಕಾರದ ಲೋಕಗೀತೆ ಪ್ರಾಯಶಃ ಒಂದು ತರಹದ ವಾದ್ಯವನ್ನು ಬಾರಿಸುತ್ತಾ ಹಾಡಲಾಗುತ್ತದೆ
Example :
ಲಾವಣಿ ಹಾಡು ಮಹಾರಾಷ್ಟ್ರದ ಒಂದು ಪ್ರಸಿದ್ಧ ಲೋಕಗೀತೆ.
Synonyms : ಲಾವಣಿ-ಹಾಡು
Translation in other languages :
Meaning : ಬ್ರಾಹ್ಮಣರ ಒಂದು ಜಾತಿಯ ಜನರು ದೇವರ ಮುಂದೆ ಹಾಡುವಂತಹ ಒಂದು ಹಾಡು
Example :
ಅವರು ಲಾವಣಿ ಹಾಡನ್ನು ಹಾಡುತ್ತಿದ್ದಾರೆ.
Synonyms : ಲಾವಣಿ-ಹಾಡು
Translation in other languages :