Meaning : ಗಂಟುಗಳ್ಳುಳ್ಳ ಬೇರು ಅಥವಾ ಒಂದು ತರದ ಪ್ರಸಿದ್ಧವಾದ ಸುಂಗಂದಭರಿತವಾದ ಮೂಲಿಕೆ
Example :
ಲಾವಂಚವನ್ನು ವೈದ್ಯಕೀಯ ಗಿಡಮೂಲಿಕೆಯಾಗಿ ಉಪಯೋಗಿಸುತ್ತಾರೆ.
Synonyms : ಬಾಲದ ಬೇರು, ಲಾವಂಚ, ಲಾವಂಚದ ಬುಡ, ಲಾವಂಚದ ಬೇರು, ಲಾವಂಚದ-ಬುಡ
Translation in other languages :