Meaning : ಯಾವುದೋ ಒಂದರ ಮೇಲೆ ಹಣ ಹಾಕುವುದು ಅಥವಾ ಋಣ ನೀಡುವುದು ಅಥವಾ ಹಣ ನೀಡಿ ನಿಶ್ಚಯ ಮಾಡುವುದು
Example :
ಹಲವಾರು ಜನರು ಚೀಟಿ ಹಾಕಿ ಸಾವಿರ ರೂಗಳಷ್ಟು ಲಾಭ ಪಡೆದರು.
Translation in other languages :
Meaning : ಯಾವುದೋ ಒಂದು ಮಾಡುವುದರಿಂದ ಲಾಭವಾಗುವ ಪ್ರಕ್ರಿಯೆ
Example :
ಯಜಮಾನನು ಕೆಲಸಗಾರನ ಪರಿಶ್ರಮದ ಲಾಭ ಪಡೆಯುತ್ತಿದ್ದಾನೆ.
Synonyms : ಪಾಯಿದಾ ಮಾಡು, ಲಾಭ ಮಾಡು
Translation in other languages :
ऐसा काम करना जिससे लाभ हो।
ठेकेदार मजदूरों की मेहनत का लाभ उठाते हैं।