Copy page URL Share on Twitter Share on WhatsApp Share on Facebook
Get it on Google Play
Meaning of word ಲಾಕರ್ from ಕನ್ನಡ dictionary with examples, synonyms and antonyms.

ಲಾಕರ್   ನಾಮಪದ

Meaning : ಪೆಟ್ಟಿಗೆಯ ತರಹದ ಒಂದು ವಸ್ತು ಅದರಲ್ಲಿ ಬೆಲೆ ಬಾಳುವಂತಹ ವಸ್ತುವನ್ನು ಇಡುತ್ತಾರೆ

Example : ಶೇಠ್ ಜೀ ತನ್ನ ಎಲ್ಲಾ ಹಣವನ್ನು ಲಾಕರ್ ನಲ್ಲಿ ಇಡುತ್ತಾರೆ.


Translation in other languages :

बक्से की तरह का एक आधान जिसमें कीमती वस्तुएँ रखते हैं।

सेठ जी अपना सारा पैसा लाकर में रखते हैं।
लॉकर

A storage compartment for clothes and valuables. Usually it has a lock.

cabinet, locker, storage locker

Meaning : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ

Example : ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.

Synonyms : ಬ್ಯಾಂಕ್ ಲಾಕರ್


Translation in other languages :

बैंक का लाकर जिसमें लोग कुछ मूल्य देकर अपने कीमती सामान आदि रख सकते हैं।

शीला अपने सारे गहने बैंक लॉकर में रखती है।
बैंक लॉकर, लॉकर

A storage compartment for clothes and valuables. Usually it has a lock.

cabinet, locker, storage locker

Meaning : ದುಡ್ಡು-ಕಾಸನ್ನಿಡುವ ಕಬ್ಬಿಣ್ದ ಚಿಕ್ಕ ಪೆಟ್ಟಿಗೆ

Example : ಅವನು ತನ್ನ ಹಣವನ್ನು ತಿಜೋರಿಯಲ್ಲಿಡುತ್ತಾನೆ.

Synonyms : ತಿಜೋರಿ


Translation in other languages :

लोहे की वह संदूक या छोटी अलमारी जिसमें रुपये आदि रखे जाते हैं।

वह अपने पैसे तिजोरी में रखता है।
तिजोरी, तिजौरी

Strongbox where valuables can be safely kept.

safe