Meaning : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
Example :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
Synonyms : ಕಂದೀಲು, ದೀಪದ ಬುರುಡೆ, ಲಾಟೀನು
Translation in other languages :
Meaning : ಮೊಣ್ಣು ಆಭ್ರಣಗ ಕಾಗದ ಮುಂತಾದವುಗಳಿಂದ ಮಾಡಿದ ಆ ಲಾಂದ್ರದ ಮುತಿ ಮೇಲ್ಭಾದಲ್ಲಿ ಇರುವುದು
Example :
ಇಂದಿಗೂ ಕೂಡ ಬೆಳಕಿಗಾಗಿ ಹಲವಾರು ಜನರು ತಮ್ಮ ಮನೆಯಲ್ಲಿ ಕಂದೀಲುಗಳನ್ನು ಹಚ್ಚುವರು.
Synonyms : ಕಂದೀಲು
Translation in other languages :