Meaning : ಮುಖ ಕಪ್ಪಗಿದ್ದು ಉದ್ದವಾದ ಬಾಲವಿರುವ ಒಂದು ಪ್ರಕಾರದ ದೊಡ್ಡ ಕೋತಿ
Example :
ಲಾಂಗೂರ್ ಬಹಳ ಚೆನ್ನಾಗಿ ಈಜು ಹೊಡೆಯುತ್ತದೆ
Synonyms : ಬುಕ್ಕ, ಮುಜು, ಮುಸುವ, ಲಾಂಗೂರ್
Translation in other languages :
एक प्रकार का बड़ा बंदर जिसका मुँह काला और पूँछ बहुत लंबी होती है।
लंगूर तैरने में निपुण होता है।Slender long-tailed monkey of Asia.
langur