Copy page URL Share on Twitter Share on WhatsApp Share on Facebook
Get it on Google Play
Meaning of word ಲಹರಿ from ಕನ್ನಡ dictionary with examples, synonyms and antonyms.

ಲಹರಿ   ನಾಮಪದ

Meaning : ಚಿಕ್ಕದಾದ ಅಲೆಗಳ ಸಮೂಹ

Example : ನೀರಿನ ಅಲೆಗಳನ್ನು ನೋಡಿ ಕವಿಯು ಕವಿತೆಯನ್ನು ಬರೆದನು.

Synonyms : ಅಲೆ, ತರಂಗ


Translation in other languages :

छोटी और हल्की लहर।

जल उर्मिका को देख कवि का भाव मचल उठा और वह कविता लिखने लगा।
उर्मिका

Meaning : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ

Example : ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.

Synonyms : ಅರ್ಣವ, ಅಲೆ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ತೆರೆ, ಧಾರ, ಭಂಗೀ, ಲಹಣಿ, ವಲಿ, ವಲೀ


Translation in other languages :

नदी, समुद्र आदि के जल में थोड़ी-थोड़ी दूर पर रह-रहकर उठने और फिर नीचे बैठने वाली जलराशि जो बराबर आगे बढ़ती हुई-सी जान पड़ती है।

समुद्र की लहरें चट्टानों से टकराकर ऊपर उठ रही हैं।
अर्ण, अलूला, ऊर्मि, कल्लोल, तरंग, बेला, मौज, लहर, हिलकोर, हिलकोरा, हिलोर, हिलोरा, हिल्लोल

One of a series of ridges that moves across the surface of a liquid (especially across a large body of water).

moving ridge, wave

Meaning : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ

Example : ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.

Synonyms : ಅಲೆ, ತರಂಗ, ತೆರೆ


Translation in other languages :

प्राकृतिक अथवा कृत्रिम कारणों से उत्पन्न होनेवाली किसी वस्तु की लहर जो किसी शरीर या वातावरण में दौड़ती है।

बिजली में भी तरंगें होती हैं।
तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

ಲಹರಿ   ಗುಣವಾಚಕ

Meaning : ಅಲೆಗಳು ಉಕ್ಕುತ್ತಿರುವಂಥಹ

Example : ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.

Synonyms : ಅಲೆ, ತರಂಗ, ತೆರೆ


Translation in other languages :

जिसमें तरंगें हों या उठ रही हों।

तरंगित समुद्र जन-जन को कुछ संदेश देना चाहता है।
उत्तरंग, उर्मिल, तरंगायित, तरंगिणी, तरंगित, तरंगी, लहरित

Rough with small waves.

Choppy seas.
choppy