Copy page URL Share on Twitter Share on WhatsApp Share on Facebook
Get it on Google Play
Meaning of word ಲವಣ from ಕನ್ನಡ dictionary with examples, synonyms and antonyms.

ಲವಣ   ನಾಮಪದ

Meaning : ರಾಜಸ್ಥಾನದಲ್ಲಿ ಇರುವ ಒಂದು ಸರೋವರದ ನೀರು ಉಪ್ಪುಪ್ಪಾಗಿರುವುದು

Example : ಸಗಾರದಲ್ಲಿ ದೊರೆಯುವ ಉಪ್ಪನ್ನು ಅಡುಗೆ ಉಪ್ಪೆಂದು ಹೇಳುವರು.

Synonyms : ಅಡುಗೆ ಉಪ್ಪು


Translation in other languages :

राजस्थान की एक झील जिसमें नमक होता है।

साँभर से मिलनेवाले नमक को साँभर नमक कहते हैं।
शाँभर, शांबर, शांभर, शाम्बर, साँभर, सांबर, सांभर, साम्बर

Meaning : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ

Example : ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.

Synonyms : ಉಪ್ಪು


Translation in other languages :

नमकीन होने की अवस्था या लवण का भाव या धर्म।

समुद्र के पानी में नमकीनी बहुत अधिक होती है।
नमकीनी, लवणता, लावण्य

The relative proportion of salt in a solution.

brininess, salinity

Meaning : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು

Example : ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.

Synonyms : ಉಪ್ಪು


Translation in other languages :

राजस्थान की साँभर झील से मिलने वाला नमक।

उसने बाजार से एक किलो साँभर खरीदा।
पृथ्वीज, रौमक, रौमलवण, वसुक, शाँभर, शांबर, शांभर, शाकंभरी, शाम्बर, शुभ्र, साँभर, सांबर, सांभर, साबर, साम्बर

White crystalline form of especially sodium chloride used to season and preserve food.

common salt, salt, table salt

Meaning : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು

Example : ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.

Synonyms : ಉಪ್ಪು


Translation in other languages :

खार मिली वह मिट्टी जो ऊसर मैदान में पायी जाती है।

ग्रामीण क्षेत्रों में कुछ लोग रेह का उपयोग कपड़े धोने के लिए करते हैं।
पांशुलवण, मिट्टी का फूल, मिट्टी-का-फूल, रेह, वसुक, सर्वगण

Meaning : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ

Example : ಸೋಡ ಒಂದು ಲವಣವಾಗಿದೆ.

Synonyms : ಉಪ್ಪು


Translation in other languages :

एक यौगिक जो अम्ल के हाइड्रोजन का धातु द्वारा प्रतिस्थापन होने पर बनता है।

सोडा एक लवण है।
लवण

A compound formed by replacing hydrogen in an acid by a metal (or a radical that acts like a metal).

salt

Meaning : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ

Example : ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು

Synonyms : ಉಪ್ಪು


Translation in other languages :

भोज्य पदार्थों में एक विशेष स्वाद उत्पन्न करने के लिए थोड़ी मात्रा में डाला जाने वाला एक क्षार पदार्थ।

नमक भोजन को स्वादिष्ट बना देता है।
नमक, नून, नोन, पटु, रामरस, लवण, लोन

White crystalline form of especially sodium chloride used to season and preserve food.

common salt, salt, table salt