Copy page URL Share on Twitter Share on WhatsApp Share on Facebook
Get it on Google Play
Meaning of word ಲವಂಗ from ಕನ್ನಡ dictionary with examples, synonyms and antonyms.

ಲವಂಗ   ನಾಮಪದ

Meaning : ಒಂದು ಸಸ್ಯದ ಮೊಗ್ಗುನ್ನು ಒಣಗಿಸಿ ಮಸಾಲೆ ಮತ್ತು ಔಷದದಲ್ಲಿ ಬಳಸುವರು

Example : ಹಲ್ಲು ನೋವು ಬಂದಾಗ ಲವಂಗದ ಎಣ್ಣೆ ಹಚ್ಚುವರು

Synonyms : ದೇವಕುಸುಮ, ನೀರಸನಿ, ಬಾಳಪರ್ಣ


Translation in other languages :

Aromatic flower bud of a clove tree. Yields a spice.

clove

Meaning : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ

Example : ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.

Synonyms : ಗರಿ, ತಕ್ಕಡಿ, ಮೀನು ಹಿಡಿಯುವ ಗಾಳ


Translation in other languages :

लोहे की अंकुड़ियों का वह गुच्छा जिससे कुएँ में गिरे हुए बरतन आदि निकालते हैं।

रामू काका कुएँ में गिरी हुई बाल्टी को काँटे से निकाल रहे हैं।
काँटा, कांटा

A hinged pair of curved iron bars. Used to raise heavy objects.

crampon, crampoon

Meaning : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

Example : ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.

Synonyms : ದೇವಕುಸುಮ, ಪತ್ರೆ, ಲವಂಗ ಪತ್ರೆ


Translation in other languages :

दालचीनी की जाति के एक पेड़ का पत्ता जो खाद्य मसाले के रूप में उपयोग होता है।

तेजपत्ते के उपयोग से भोजन स्वादिष्ट बनता है।
तमाल पत्र, तेज, तेजपत्ता, तेजपात, त्वच, त्वचापात्र, पत्राढ्य, पर्णी, पूतिदला, शकच्छद

Dried leaf of the bay laurel.

bay leaf