Copy page URL Share on Twitter Share on WhatsApp Share on Facebook
Get it on Google Play
Meaning of word ಲಜ್ಜೆಯ from ಕನ್ನಡ dictionary with examples, synonyms and antonyms.

ಲಜ್ಜೆಯ   ಗುಣವಾಚಕ

Meaning : ಯಾರಿಗೆ ಸಂಕೋಚವಿದೆಯೋ ಅಥವಾ ಹಿಂಜರಿಕೆಯಿದೆಯೋ

Example : ಅವನು ಸಂಕೋಚಿತವಾದ ಧ್ವನಿಯಿಂದ ಊಟವನ್ನು ಕೇಳಿದನು.

Synonyms : ಅಂಜಿಕೆಯ, ಅಂಜಿಕೆಯಾದ, ಅಂಜಿಕೆಯಾದಂತ, ಅಂಜಿಕೆಯಾದಂತಹ, ಅಂಜಿಕೊಳ್ಳುವ, ನಾಚಿಕೆಯಾದ, ನಾಚಿಕೆಯಾದಂತ, ನಾಚಿಕೆಯಾದಂತಹ, ನಾಚಿಕೊಳ್ಳು, ನಾಚಿಕೊಳ್ಳುವ, ನಾಚಿಕೊಳ್ಳುವಂತ, ನಾಚಿಕೊಳ್ಳುವಂತಹ, ಲಜ್ಜೆಪಡುವ, ಲಜ್ಜೆಪಡುವಂತ, ಲಜ್ಜೆಪಡುವಂತಹ, ಲಜ್ಜೆಯಾದ, ಲಜ್ಜೆಯಿಂದ, ಸಂಕೋಚಪಡು, ಸಂಕೋಚಪಡುವ, ಸಂಕೋಚಪಡುವಂತ, ಸಂಕೋಚಪಡುವಂತಹ, ಸಂಕೋಚಿತವಾದ, ಸಂಕೋಚಿತವಾದಂತ, ಸಂಕೋಚಿತವಾದಂತಹ


Translation in other languages :

जिसे संकोच हो या हिचकता हुआ।

उसने संकुचित स्वर में भोजन माँगा।
संकुचित

Meaning : ಸಂಕೋಚ ಅಥವಾ ನಾಚಿಕೊಳ್ಳುವ ಅಥವಾ ಯಾರಿಗೆ ಸಂಕೋಚವಿದೆಯೋ

Example : ಮೋಹನನು ತುಂಬಾ ಸಂಕೋಚ ಸ್ವಭಾವದ ಹುಡುಗ.

Synonyms : ಅಳುಕಿನ, ನಾಚಿಕೆಯ, ಸಂಕೋಚ


Translation in other languages :

संकोच करने वाला या जिसमें संकोच हो।

मोहन बहुत संकोची स्वभाव का लड़का है।
व्रीड़ित, संकोची

Self-consciously timid.

I never laughed, being bashful; lowering my head, I looked at the wall.
bashful