Copy page URL Share on Twitter Share on WhatsApp Share on Facebook
Get it on Google Play
Meaning of word ಲಜ್ಜಾಹೀನವಾದಂತಹ from ಕನ್ನಡ dictionary with examples, synonyms and antonyms.

ಲಜ್ಜಾಹೀನವಾದಂತಹ   ಗುಣವಾಚಕ

Meaning : ನಾಚಿಕೆಯಿಲ್ಲದಿರುವ ವ್ಯಕ್ತಿಯ ಗುಣ ಅಥವಾ ವ್ಯಕ್ತಿತ್ವ

Example : ಅವನು ನಾಚಿಕೆಯಿಲ್ಲದ ವ್ಯಕ್ತಿ ಹಾಗಾಗಿ ಆತ ಎಂತಹ ಕೆಟ್ಟಕೆಲಸ ಮಾಡಲು ಹಿಂಜರಿಯುವುದಿಲ್ಲ.

Synonyms : ನಾಚಿಕೆಯಿಲ್ಲದ, ನಾಚಿಕೆಯಿಲ್ಲದಂತ, ನಾಚಿಕೆಯಿಲ್ಲದಂತಹ, ನಿರ್ಲಜ್ಜೆಯ, ನಿರ್ಲಜ್ಜೆಯಂತ, ನಿರ್ಲಜ್ಜೆಯಂತಹ, ಲಜ್ಜಾರಹಿತ, ಲಜ್ಜಾರಹಿತವಾದ, ಲಜ್ಜಾರಹಿತವಾದಂತ, ಲಜ್ಜಾರಹಿತವಾದಂತಹ, ಲಜ್ಜಾಹೀನ, ಲಜ್ಜಾಹೀನವಾದ


Translation in other languages :

Feeling no shame.

A shameless imposter.
An unblushing apologist for fascism.
shameless, unblushing