Meaning : ಯಾವ ಬಗೆಯ ತೂಕವೇ ಇರದ ವಸ್ತುವಿನ ಸ್ಥಿತಿ
Example :
ಮಂಡಕ್ಕಿ ಚೀಲವು ಹಗುರತೆ ಇರುವ ಕಾರಣ ಕೂಲಿಯು ಹತ್ತು ಚೀಲಗಳನ್ನು ಒಂದೇ ಸಲಕ್ಕೆ ಹೊತ್ತೊಯ್ದನು.
Synonyms : ಹಗುರತೆ, ಹಗುರವಾಗಿರುವುದು
Translation in other languages :
The property of being comparatively small in weight.
The lightness of balsa wood.