Copy page URL Share on Twitter Share on WhatsApp Share on Facebook
Get it on Google Play
Meaning of word ಲಗ್ನ from ಕನ್ನಡ dictionary with examples, synonyms and antonyms.

ಲಗ್ನ   ನಾಮಪದ

Meaning : ಮದುವೆಯ ಮುಹೂರ್ತ

Example : ಅಧಿಕ ಮಾಸದಲ್ಲಿ ಲಗ್ನ ಮಾಡುವುದಿಲ್ಲ.

Synonyms : ಮದುವೆ, ವಿವಾಹ


Translation in other languages :

विवाह का मुहूर्त।

मलमास में लगन नहीं होता है।
लगन, लग्न, सहालग

Meaning : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ

Example : ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.

Synonyms : ಮದುವೆ, ವಿವಾಹ


Translation in other languages :

वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।

सोहन की शादी राधा के साथ हुई।
शादी-ब्याह कोई खेल नहीं है।
आवाह, परिणय, बियाह, ब्याह, मैरिज, विवाह, शादी, शादी ब्याह, शादी विवाह, शादी-ब्याह, शादी-विवाह

Meaning : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ

Example : ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.

Synonyms : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ


Translation in other languages :

वह सामाजिक समारोह जिसमें किसी का विवाह सम्पन्न होता है।

मुझे एक विवाह समारोह में जाना है।
शादी-ब्याह में तो जाना ही पड़ता है।
विवाह, विवाह समारोह, वैवाहिक, शादी, शादी-ब्याह

The social event at which the ceremony of marriage is performed.

hymeneals, nuptials, wedding, wedding ceremony

Meaning : ಶುಭ ಮುಹೂರ್ತದಲ್ಲಿ ಆಗುವಂತಹ ಪದ್ಧತಿ ಅಥವಾ ಕಾರ್ಯ

Example : ಶಕುನದ ಅಡ್ಡಿ ಆತಂಕವಿಲ್ಲದ ಕಾರಣ ಸರ್ವ ಪ್ರಥಮವಾದ ಗಣೇಶನ ಪೂಜೆಯನ್ನು ಮಾಡಲಾಯಿತು.

Synonyms : ತಾರಾಬಲ, ಶಕುನ, ಸಕುನ


Translation in other languages :

शुभ मुहूर्त में होने वाली रस्म या कार्य।

शगुन में बाधा न पड़े इसलिए सर्वप्रथम गणपतिजी की पूजा की जाती है।
शकुन, शगुन, सगुन

Meaning : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ

Example : ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.

Synonyms : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಶಕುನ, ಶುಭಾಶುಭ ಸೂಚಕ


Translation in other languages :

किसी विशेष कार्य के आरंभ में दिखाई देने वाले शुभ या अशुभ लक्षण।

स्त्रियों की बायीं आँख फड़कना शुभ शगुन जबकि पुरुषों की बायीं आँख फड़कना अपशगुन माना जाता है।
शकुन, शगुन, सगुन

A sign of something about to happen.

He looked for an omen before going into battle.
omen, portent, presage, prodigy, prognostic, prognostication