Meaning : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು
Example :
ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.
Synonyms : ಅವಸರ, ಆತುರಪಡುವಿಕೆ, ಗಡಿಬಿಡಿ, ತ್ವರೆ, ದುಡುಕುವುದು
Translation in other languages :
जल्दी या उतावलेपन के कारण होनेवाली घबराहट।
अचानक आग लगने पर हड़बड़ी मच गई।