Copy page URL Share on Twitter Share on WhatsApp Share on Facebook
Get it on Google Play
Meaning of word ಲಕ್ಷ್ಯವಿಲ್ಲದಂತಹ from ಕನ್ನಡ dictionary with examples, synonyms and antonyms.

Meaning : ಯಾವುದರ ಮೇಲೆ ಲಕ್ಷ್ಯ ಅಥವಾ ಧ್ಯಾನವನ್ನು ನೀಡಲಾಗಿಲ್ಲವೋ ಅಥವಾ ನೀಡಲು ಸಾಧ್ಯವಿಲ್ಲವೋ

Example : ಲಕ್ಷ್ಯವಿಲ್ಲದ ಕೆಲಸಗಳನ್ನು ಬಿಟ್ಟುಬಿಡಿ.

Synonyms : ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತ


Translation in other languages :

जिस पर लक्ष्य या ध्यान न दिया गया हो अथवा न दिया जा सकता हो।

अलक्ष्य कर्मों को छोड़ दो।
अलक्ष्य, अलच्छ, अलेख, अलेखा

Meaning : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ

Example : ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.

Synonyms : ಚಿಂತೆಯಿಲ್ಲದ, ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತ


Translation in other languages :

जिसे किसी बात की परवाह न हो।

वह देश-दुनिया से बेपरवाह अपनी ही धुन में मस्त रहता है।
अचिंत, अचिन्त, अलगरजी, अलबेला, अलमस्त, अल्हड़, आलारासी, निर्द्वंद्व, निर्द्वन्द्व, बिंदास, बिन्दास, बेगरज, बेग़रज़, बेपरवा, बेपरवाह, बेफ़िक़्र, बेफिक्र