Meaning : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು
Example :
ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!
Translation in other languages :
Meaning : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ
Example :
ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.
Translation in other languages :
Meaning : ಇನ್ನೊಬ್ಬರ ಮೇಲೆ ಆಕ್ಷೇಪಣೆಯನ್ನು ಮಾಡುವಂತಹ
Example :
ನಿಮ್ಮ ಲಕ್ಷ್ಯ ಎಲ್ಲಿದೆ?
Translation in other languages :
Meaning : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ
Example :
ಶಿಕಾರಿಯ ಗುರಿ ತಪ್ಪಿಹೋಯಿತು.
Translation in other languages :
Meaning : ಯಾವುದಾದರು ಶಬ್ಧ ಅಥವಾ ವಾಕ್ಯದ ಸಾಧಾರಣ ಅರ್ಥಕ್ಕಿಂತ ಭಿನ್ನವಾದ ಅರ್ಥ
Example :
ಯಾರಾದರು ನಮ್ಮಗೆ ಅಪಕಾರವನ್ನು ಮಾಡಿದಾಗ ನಾವು ಅವನಿಗೆ ಉಪಕಾರವನ್ನು ಮಾಡಿದರೆ ಈ ಉಪಕಾರದ ಲಕ್ಷ್ಯಾರ್ಥ ಅಪಕಾರವಾಗುತ್ತದೆ.
Synonyms : ಲಕ್ಷ್ಯಾರ್ಥ
Translation in other languages :
किसी शब्द या वाक्य का उसके साधारण अर्थ से भिन्न अर्थ।
यदि कोई हमारा अपकार करे और हम उससे कहें कि वाह! आपने खूब उपकार किया तो यहाँ उपकार का लक्ष्यार्थ अपकार होगा।